ಅಭಿಪ್ರಾಯ / ಸಲಹೆಗಳು

ಶೈಕ್ಷಣಿಕ ಸಂಶೋಧನೆ

 

 ಕ್ರಮ ಸಂಖ್ಯೆ  ಅಧ್ಯಯನ ಶೀರ್ಷಿಕೆ  ಲಿಂಕ್‌ಗಳು
 1  ಟಿಪಿಡಿ ತರಬೇತಿಯ ಅನುಷ್ಟಾನದ ಪರಿಣಾಮಕತೆಯನ್ನು ಕುರಿತಾದ ಅಧ್ಯಯನ ವೀಕ್ಷಿಸಿ
 2  ತುಮಕೂರು ಮತ್ತು ಮಧುಗಿರಿ ಜಿಲ್ಲೆಯಲ್ಲಿ 2017-18 ನೇ ಸಾಲಿನ ಟಾಲ್ಫ್‌ ತರಬೇತಿ ಪಡೆದ ಶಿಕ್ಷಕರು ಬೋಧನೆಯಲ್ಲಿ ತಂತ್ರಜ್ಞಾವನ್ನು ಬಳಸುವ ಅನುಷ್ಠಾನದ ಅಧ್ಯಯನ ವೀಕ್ಷಿಸಿ
 ವಿದ್ಯಾಗಮ ಕಾರ್ಯಕ್ರಮದಡಿಯಲ್ಲಿ ತುಮಕೂರು(ದ) ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ನೀಡಲಾಗುತ್ತಿರುವ ಆನ್‌ ಲೈನ್‌ ಶಿಕ್ಷಣ ಕುರಿತು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಎದುರಿಸುತ್ತಿರುವ ಸವಾಲುಗಳ ಕುರಿತು ಒಂದು ಅಧ್ಯಯನ  ವೀಕ್ಷಿಸಿ
 ತುಮಕೂರು (ದಕ್ಷಿಣ) ಜಿಲ್ಲೆಯಲ್ಲಿ ಆಯ್ದ ಸರ್ಕಾರಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಪಠ್ಯಪುಸ್ತಕಗಳಲ್ಲಿ ಅಳವಡಿಸಿರುವ QR ಕೋಡ್‌ ಅನ್ನು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಬಳಸುತ್ತಿರುವ ಕುರಿತು ವೀಕ್ಷಿಸಿ
 5  2019-20 ನೇ ಸಾಲಿನ ತುಮಕೂರು ಜಿಲ್ಲೆಯ ಎಸ್ .ಎಸ್.‌ ಎಲ್‌ .ಸಿ. ಪರೀಕ್ಷಾ ಫಲಿತಾಂಶ ಗುಣಮಟ್ಟದ ಮೇಲೆ ಶಿಕ್ಷಕರ ವಿಷಯಾಧಾರಿತ ತರಬೇತಿಯ ಪರಿಣಾಮ ಕುರಿತು ಕಿರು ಅಧ್ಯಯನ ವೀಕ್ಷಿಸಿ
 6  ಶಿಕ್ಷಕ ಮಿತ್ರದ ಅಡಿಯಲ್ಲಿ ಲಭ್ಯವಿರುವ ಆನ್‌ ಲೈನ್‌ ಸೇವೆಗಳನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಬಳಕೆ ಮಾಡುತ್ತಿರುವ ಹಾಗೂ ಬಳಕೆಯಲ್ಲಿನ ಸಾಧಕ-ಬಾಧಕಗಳ ಕುರಿತು ತುಮಕೂರು ದಕ್ಷಿಣ ಜಿಲ್ಲೆಯ ಶಿಕ್ಷಕರ ಅಭಿಪ್ರಾಯ ಸಂಗ್ರಹಣೆ ಮತ್ತು ವಿಶ್ಲೇಷಣೆ ವೀಕ್ಷಿಸಿ
 7  2018-19ನೇ ಸಾಲಿನ ಶಿಕ್ಷಕ ಶಿಕ್ಷಣ ಯೋಜನೆಯಡಿ ಅನುಮೋದಿತ ತುಮಕೂರು (ದ) ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರಾಟೆ ತರಬೇತಿಯ ಪರಿಣಾಮಕತೆಯ ಕುರಿತು ಶೈಕ್ಷಣಿಕ ಅಧ್ಯಯನ ವರದಿ  ವೀಕ್ಷಿಸಿ
 8 ತುಮಕೂರು ಜಿಲ್ಲೆಯ ಆಯ್ದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸ್ವಚ್ಛತಾ ಕಾರ್ಯಕ್ರಮದ ಅನುಷ್ಠಾನ ತಿಳಿಯುವ ಕುರಿತು ವೀಕ್ಷಿಸಿ
 9  ತುಮಕೂರು ಶೈಕ್ಷಣಿಕ ಜಿಲ್ಲೆಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ನಾಯಕತ್ವ ಚಟುವಟಿಕೆಗಳ ಅಧ್ಯಯನ ವೀಕ್ಷಿಸಿ
10 9 ನೇ ತರಗತಿ ಎನ್.‌ ಸಿ.ಇ.ಆರ್.‌ ಟಿ. ವಿಜ್ಞಾನ ಪಠ್ಯಕ್ರಮ ಆಧಾರಿತ ತರಬೇತಿಯು ತರಗತಿಗಳಲ್ಲಿ ಅನುಷ್ಠಾನಗೊಂಡಿರುವ ಕುರಿತು ಅಧ್ಯಯನ ವೀಕ್ಷಿಸಿ
11 ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯದ ಪರಿಣಾಮಕಾರಿ ಬಳಕೆ ವೀಕ್ಷಿಸಿ
12 ತುಮಕೂರು ಮತ್ತು ಮಧುಗಿರಿ ಜಿಲ್ಲೆಗಳಲ್ಲಿ ಇಂಗ್ಲೀಷ್‌ ವಿಭಾಗದ ಶಾಲೆಗಳ ಗುರಿ ಮತ್ತು ಸಾಧನೆಗಳ ಅಧ್ಯಯನ ವೀಕ್ಷಿಸಿ
13 ತುಮಕೂರು ಜಿಲ್ಲೆಯ ಶಾಲೆಗಳಲ್ಲಿನ ಆರಂಭಿಕ ಓದು, ಬರಹ ಹಾಗೂ ಸಂವಹನ ಮತ್ತು ಆರಂಭಿಕ ಗಣಿತ ಅನುಷ್ಠಾನ ಕುರಿತ ಶೈಕ್ಷಣಿಕ ಅಧ್ಯಯನ ವೀಕ್ಷಿಸಿ
14 ತುಮಕೂರು ಜಿಲ್ಲೆಯ 6 ತಾಲ್ಲೂಕುಗಳಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿನಿತ್ಯ ಕೈಗೊಳ್ಳುವ ಚಟುವಟಿಕೆಗಳ ಅನುಷ್ಠಾನದ ಪರಿಣಾಮಕತೆ ಕುರಿತು ಒಂದು ಅಧ್ಯಯನ ವೀಕ್ಷಿಸಿ
15 2018-19 ನೇ ಸಾಲಿನ ತುಮಕೂರು ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಪ್ರಾರಂಭಿಸಲಾದ ಕರ್ನಾಟಕ ಪಬ್ಲಿಕ್‌ ಶಾಲೆಗಳ ವಸ್ತುಸ್ಥಿತಿ ಅಧ್ಯಯನ ವೀಕ್ಷಿಸಿ
16 ತುಮಕೂರು ಜಿಲ್ಲೆಯ ಕರ್ನಾಟಕ ಪಬ್ಲಿಕ್‌ ಶಾಲೆಗಳಲ್ಲಿ ಪ್ರಾರಂಭಿಸಲಾದ ಪೂರ್ವ ಪ್ರಾಥಮಿಕ ತರಗತಿಗಳ ವಸ್ತು ಸ್ಥಿತಿ ಅಧ್ಯಯನ ವೀಕ್ಷಿಸಿ
17 2019-20 ನೇ ಸಾಲಿನ ಶಿಕ್ಷಕ ಶಿಕ್ಷಣ ಯೋಜನೆಯಡಿ ಅನುಮೋದಿತ ತುಮಕೂರು (ದ) ಜಿಲ್ಲೆ ಮತ್ತು ಮಧುಗಿರಿ ಶೈಕ್ಷಣಿಕ ಜಿಲ್ಲೆ ಸಿ.ಎಸ್.‌ ಎ.ಎಸ್.‌ ಫಲಿತಾಂಶದ ವಿಶ್ಲೇಷಣೆ-2018-19 ನೇ ಸಾಲು ವೀಕ್ಷಿಸಿ
18 ತುಮಕೂರು ಶೈಕ್ಷಣಿಕ ಜಿಲ್ಲೆಯ ಕಾಲ್ಪನಿಕ ಕಲಿಕಾ ಕೋಣೆಗಲಲ್ಲಿ ಮಕ್ಕಳ ಗುಣಾತ್ಮಕ ಹಾಗೂ ಅವಿಚ್ಚಿನ್ನ ಕಲಿಕೆಯ ಪರಿಣಾಮಕತ್ವ ವೀಕ್ಷಿಸಿ
19 ತುಮಕೂರು ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಎಫ್‌ .ಎಲ್.‌ ಎನ್.‌ ಸಾಧನೆಗೆ ರೂಪಿಸಿದ ಕಾರ್ಯ ತಂತ್ರಗಳು ಮತ್ತು ಪರಿಣಾಮಗಳ ಕುರಿತು ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ ವೀಕ್ಷಿಸಿ
20 ತುಮಕೂರು ದಕ್ಷಿಣ ಜಿಲ್ಲೆಯ ಆಯ್ದ ಸರ್ಕಾರಿ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಕನ್ನಡಭಾಷಾ ಕಲಿಕೆಯಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಕೈಗೊಳ್ಳಬಹುದಾದ ಪರಿಹಾರ ಕ್ರಮಗಳು ವೀಕ್ಷಿಸಿ
21 ತುಮಕೂರು ದಕ್ಷಿಣ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಗಳಲ್ಲಿನ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಲ್ಲಿ 9 ನೇ ತರಗತಿಯ ವಿದ್ಯಾರ್ಥಿಗಳಲ್ಲಿನ ಕಲಿಕಾ ಚೇತರಿಕೆ ಉಪಕ್ರಮದ ಪರಿಣಾಮಕತ್ವದ ಕುರಿತು ಅಧ್ಯಯನ ವೀಕ್ಷಿಸಿ

ಇತ್ತೀಚಿನ ನವೀಕರಣ​ : 04-09-2023 05:00 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತುಮಕೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080