ಅಭಿಪ್ರಾಯ / ಸಲಹೆಗಳು

ಇತರೆ ಸೇವೆಗಳು ಮತ್ತು ಯೋಜನೆಗಳು

 • 1.ಡಯಟ್ ನ ಸೇವಾಪೂರ್ವ ಮತ್ತು ಸೇವಾವಧಿ ಶಿಕ್ಷಕರ ಶಿಕ್ಷಣ ಹಾಗೂ ಅನೌಪಚಾರಿಕ ಶಿಕ್ಷಣದಡಿ ಕಾರ್ಯಗಳನ್ನು ನಿರ್ವಹಿಸುತ್ತದೆ.
 • 2.ತರಬೇತಿಗಳು – (1) ಸೇವಾ ನಿರತ (2) ಸೇವಾ ಪೂರ್ವ
 • 3.ಸಂಪನ್ಮೂಲ ಬೆಂಬಲ ನೀಡುವಿಕೆ - ವಿಸ್ತರಣ/ ಮಾರ್ಗದರ್ಶನ , ಸಹಾಯಕ ಸಾಮಾಗ್ರಿಗಳು/ ಮೌಲ್ಯ ಮಾಪನಾ ಸಾಧನಗಳು/ ಕಲಿಕಾ ಸಾಮಾಗ್ರಿಗಳು ಇತ್ಯಾದಿ
 • 4 ಕ್ರಿಯಾ ಸಂಶೋಧನೆ
 • 5.ಬಿ.ಆರ್.ಸಿ & ಸಿ.ಆರ್.ಸಿ ಗಳ ಉಸ್ತುವಾರಿ
 • 6.ಡಿ.ಇಡಿ /ಡಿ.ಪಿ.ಇಡಿ ಪರೀಕ್ಷೆಗಳು
 • 7.ವಾಣಿಜ್ಯ ಪರೀಕ್ಷೆಗಳು ಹಾಗೂ ಇತರೆ ಪರೀಕ್ಷೆಗಳು
 • 8.ಕೆ.ಪಿ.ಎಸ್.ಸಿ ಮೂಲಕ ನಡೆಸುವ ಇಲಾಖಾ ಪರೀಕ್ಷೆಗಳು
 • 9.ಡಿ.ಇಡಿ /ಬಿ.ಇಡಿ ಪರೀಕ್ಷೆ ಪ್ರವೇಶ ಪ್ರಕ್ರಿಯೆ ಹಾಗೂ ಪ್ರವೇಶ ಪರೀಕ್ಷೆ
 • 10.ಜಿಲ್ಲೆಯ ಐ.ಸಿ.ಟಿ / ಟ್ಯಾಲ್ಪ್ / ಟೆಲಿ ಶಿಕ್ಷಣ ಶಾಲೆಗಳ ನಿರ್ವಹಣೆ ಮಾರ್ಗದರ್ಶನ
 • 11.ವೀಡಿಯೋ ಕಾನ್ಫರೆನ್ಸ್ ಹಾಗೂ ಉಪಗ್ರಹ ಆಧಾರಿತ ತರಬೇತಿಗಳ ನಿರ್ವಹಣೆ
 • 12.ನೇಮಕಾತಿ ಪರೀಕ್ಷೆಗಳ ನಿರ್ವಹಣೆ, ಮಾರ್ಗದರ್ಶನ, ಮೌಲ್ಯಮಾಪನ
 • 13.ಕ್ರಿಯಾ ಸಂಶೋಧನೆ ನಿರ್ವಹಣೆ, ಮಾರ್ಗದರ್ಶನ, ಮೌಲ್ಯಮಾಪನ
 • 14.ಐ.ಇ.ಡಿ ಶಾಲೆಗಳ ತಪಾಸಣೆ-ನಿರ್ವಹಣೆ
 • 15.ಸಿ-ಸ್ಯಾಸ್ , ನ್ಯಾಸ್ , ಶಾಲಾ ಸಿಧ್ಧಿ ಕಾರ್ಯಕ್ರಮಗಳ ಅನುಷ್ಠಾನ
 • 16.ಪಠ್ಯಪುಸ್ತಕ ಪರಿಷ್ಕರಣೆ, ಇ-ಕಂಟೆಂಟ್ ತಯಾರಿಕೆ ಅಭ್ಯಾಸ ಪುಸ್ತಕ , ತರಬೇತಿ ಮಾಡ್ಯೂಲ್ ರಚನೆ   ಶಾಲಾ ಮೌಲ್ಯಮಾಪನ, ಟಿ.ಎಲ್.ಎಂ ತಯಾರಿಕಾ ರ್ಯನಿರ್ವಹಣೆ
 • 17.ಎನ್.ಟಿ.ಎಸ್.ಇ. ಮತ್ತು ಎನ್, ಎಂ, ಎಂ ಎಸ್ ಪರೀಕ್ಷೆಗಳ ನಿರ್ವಹಣೆ
 • 18.ಎನ್.ಐ.ಓ.ಎಸ್ ಪರೀಕ್ಷೆಗಳ ನಿರ್ವಹಣೆ
 • 19.ಆರ್.ಎಂ.ಎಸ್.ಎ ಮತ್ತು ಎಸ್.ಎಸ್.ಎ ತರಬೇತಿಗಳ ಅನುಷ್ಠಾನ & ನಿರ್ವಹಣೆ
 • 20.ವಿಜ್ಞಾನ ವಸ್ತು ಪ್ರದರ್ಶನ , ಡ್ರಾಮ, ವಿಚಾರಗೋಷ್ಟಿ, ಇನ್ಸ್ಪೆರ್ ಅವಾರ್ಡ್ ಕಾರ್ಯಕ್ರಮಗಳ ಆಯೋಜನೆ
 • 21.ಹೊರ ಜಿಲ್ಲೆಗಳ ಬಿ.ಇ.ಓ ಕಛೇರಿ ಹಾಗೂ ಪ್ರೌಢಶಾಲಾ ತಪಾಸಣೆ
 • 22.ಉತ್ತಮ ಶಾಲೆ –ಶಿಕ್ಷಕರ ಆಯ್ಕೆ ಮತ್ತು ಪ್ರಶಸ್ತಿ ವಿತರಣೆ
 • 23.ಎಸ್.ಎಸ್.ಎಲ್ ಸಿ ಫಲಿತಾಂಶ ಉತ್ತಮ ಪಡಿಸಲು ಶಾಲಾ ಭೇಟಿ & ಮಾರ್ಗದರ್ಶನ
 • 24.ಡಿ.ಇ.ಡಿ ಕಾಲೇಜುಗಳ ಸಮನ್ವಯ ಸಮಿತಿ
 • 25.ಡಿ.ಆರ್.ಜಿ ರಚನೆ & ಸಭೆಗಳ ಉಸ್ತುವಾರಿ & ನಿರ್ವಹಣೆ
 • 26.ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳ ನಿರ್ವಹಣೆ
 • 27.ಸಮಗ್ರ ಶಿಕ್ಷಣ ಕರ್ನಾಟಕ ವಾರ್ಷಿಕ ಯೋಜನೆಯ ತಯಾರಿ & ಕಾರ್ಯ ಕ್ರಮಗಳ ಅನುಷ್ಟಾನ
 • 28.ಇಲಾಖಾ ವಿಚಾರಣೆಗಳನ್ನು ನಡೆಸುವುದು.

ಇತ್ತೀಚಿನ ನವೀಕರಣ​ : 23-09-2021 10:04 AM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ತುಮಕೂರು
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080